ಬೆಳಗಾವಿಯಲ್ಲಿ ಲವ್ ಸೆಕ್ಸ್ ದೋಖಾ…!

ಹೌದು ವೀಕ್ಷಕರೇ… ರಾಜ್ಯದ ಬೆಳಗಾವಿ ಜಿಲ್ಲೀ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು..ಮದುವೆ ಹೆಸರಿನಲ್ಲಿ ಮೋಸ ಬಳಿಕ ಬ್ಲ್ಯಾಕ್ ಮೇಲ್..ಮಾಡಿ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ…

ಕೆಲವು ದಿನಗಳ ಹಿಂದೆ ಯುವತಿಯೊಂದಿಗೆ
ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೂಲಕ ಸ್ನೇಹ..
ಪ್ರೀತಿಗೆ.. ತಿರುಗಿ ಮೋಸದ ಜಾಲದಲ್ಲಿ ಸಿಲುಕಿದ ಯುವತಿ.
ಬೆಳಗಾವಿ ಮಾಧವಾ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ.


ಮದುವೆ ಆಗೋದಾಗಿ ದೈಹಿಕ ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಹಣ ಲೂಟಿ.
ಯುವತಿಗೆ ತಿಳಿಯದೇ ಅಶ್ಲೀಲ ವಿಡಿಯೋ ಚಿತ್ರೀಕರಣ.
ಹಣ ಕೊಡಿಲ್ಲ ಅಂದ್ರೆ ವೈರಲ್ ಮಾಡೋದಾಗಿ ಬೆದರಿಸಿ ಬ್ಲ್ಯಾಕ್ ಮೇಲ್.
ಚಿನ್ನಾಭರಣ ಸೇರಿ, 19ಲಕ್ಷ ರೂಪಾಯಿ ವಸೂಲಿ ಆರೋಪ.
ತಾಯಿಯ ಚಿನ್ನ, ತಂದೆಯ ಎಫ್‌ಡಿ ಹಣಕ್ಕೂ ಕನ್ನ ಹಾಕಿದ ಆರೋಪ.
ಗೂಗಲ್ ಪೇ ಮೂಲಕ ಲಕ್ಷಾಂತರ ಹಣ ವರ್ಗಾವಣೆ.
ಗೋಲ್ಡ್‌ಸ್ಮಿತ್ ಅಡಮಾನ ಹೆಸರಿನಲ್ಲೂ ಲೂಟಿ ಮಾಡಿರೋ ಆರೋಪ.
3ಕೋಟಿ ಕೊಟ್ಟರೆ ಮದುವೆ ಮಾಡಿಕೊಳ್ಳೊದಾಗಿ ಯವಕನ ತಾಯಿಯ ದರ್ಪದ ಡೀಲ್.
ಬೇರೆ ಹುಡುಗಿಯರ ಫೋಟೋ ಕಳುಹಿಸಿ ಟಾರ್ಚರ್ ಕೊಡ್ತಿರೋ ಯುವಕ…
ಪ್ರೀತಿಯ ಮುಖವಾಡದ ಹಿಂದೆ ಕ್ರೂರ ಮನಸ್ಥಿತಿ ಕಠಿಣ ಶಿಕ್ಷೆಯಾಗಲಿ ಎಂದ ಯುವತಿ.
ಮತ್ತೊಂದೆಡೆ ನ್ಯಾಯ ಕೇಳಲು ಪೊಲೀಸರು ಮೊರೆ ಹೋದ್ರೆ
ಪೊಲೀಸರ ಮೇಲೂ ಸೆಟಲ್ಮೆಂಟ್ ಮಾಡಿಕೊಳ್ಳುವಂತೆ ಒತ್ತಡ ಆರೋಪ…ಕೇಳಿ ಬಂಡಿದೆ..

ಸಂತ್ರಸ್ತೆ ನೀಡಿದ ದೂರು ಸ್ವೀಕರಿಸಿಕೊಳ್ಳದ ಶಹಾಪುರದ ಪೊಲೀಸರು…
ಬ್ಯಾಂಕ್ ನಿಂದ ರಿಕವರಿ ಮಾಡಿರೋ ಚಿನ್ನವನ್ನೂ ಮರಳಿ ಯುವಕನಿಗೆ ಕೊಟ್ಟ ಕಳುಹಿಸಿದ ಆರೋಪ.
ಆರೋಪಿ ಯುವಕನ ಜೊತೆಗೆ ಪೊಲೀಸರು ಶಾಮೀಲು ಆರೋಪ.
ನ್ಯಾಯ ಕೊಡಿ ಎಂದು ಕಮಿಷನರ್ ಕಚೇರಿಯಲ್ಲಿ ಮಹಿಳೆ ಕಣ್ಣೀರು.
ಕಮಿಷನರ್ ಸೂಚನೆ ಕೊಟ್ಟರೂ ಪ್ರಕರಣ ದಾಖಲಿಸಿಕೊಳ್ಳದ ಶಹಾಪುರ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಯಿಸಿದ ಸಂತ್ರಸ್ತೆ…!

ಇನ್ನಾದರೂ ಯುವತಿಯರು ಎಚ್ಚರಿಕೆ ವಹಿಸಿ ವಂಚಕರಿಂದ ದೂರ ಸರೆದು ಜಾಗರೂಕತೆಯಿಂದ ಸಂಬಂಧಗಳನ್ನು ಬೆಳೆಸಲಿ…!

News Desk
ಸ್ವಾರಸ್ಯ ನ್ಯೂಸ್ ..

Related Posts

ಬೆಳಗಾವಿಯಲ್ಲಿ ಎ.ಇ.ಇ ಮನೆಯಲ್ಲಿ 14 ಕೋಟಿ ಅಕ್ರಮ ಹಣ & ಆಸ್ತಿ ವಶ…!

ಬೆಳಗಾವಿ ಬ್ರೇಕಿಂಗ್:ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆ ದಾಳಿ ವೇಳೆ 6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ.ಎರಡು ದಿನಗಳ ಲೋಕಾಯುಕ್ತ ದಾಳಿ ಮುಕ್ತಾಯ ಬೆನ್ನೆಲ್ಲೇ…

ಬೆಳಗಾವಿಯಲ್ಲಿ ಲೋಕಾ ದಾಳಿ..!

ಬೆಳಗಾವಿ ಬ್ರೇಕಿಂಗ್:ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು.ಬೆಳ್ಳಂಬೆಳಿಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಸದ ಅಧಿಕಾರಿ ಮನೆ ಸೇರಿ ಮೂರು ಕಡೆ ದಾಳಿ.ಕೋಟಿ ಕೋಟಿ ಕುಳವನ್ನ ಲಾಕ್ ಮಾಡಿರೋ ಅಧಿಕಾರಿಗಳು. ಜಿಲ್ಲಾ ನಗರಾಭಿವೃದ್ಧಿ ಕೋಸದ ಎಇಇ ಮಧನಸಿಂಗ ರಜಪೂತ ಮೇಲೆ ದಾಳಿ.ಬೆಳಗಾವಿ ಆಂಜನೇಯ…

Leave a Reply

Your email address will not be published. Required fields are marked *