ಹಾವೇರಿಯಲ್ಲಿ ಬಸ್ ಹರಿದು ದುರ್ಘಟನೆ..!

ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ಪ್ಲಾಟ್‌ಫಾರ್ಮ್‌ಗೇ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್; ಹಲವರಿಗೆ ಗಂಭೀರ ಗಾಯ! ಚಿಕ್ಕ ಮಗು ಸೇರಿ ಓರ್ವ ವ್ಯಕ್ತಿ ಸಾವು….!​ಹಾವೇರಿ: ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ರಕ್ತಸಿಕ್ತ ಘಟನೆಯೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ…