ಬೆಳಗಾವಿಯಲ್ಲಿ ಲೋಕಾ ದಾಳಿ..!

ಬೆಳಗಾವಿ ಬ್ರೇಕಿಂಗ್:
ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು.
ಬೆಳ್ಳಂಬೆಳಿಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಸದ ಅಧಿಕಾರಿ ಮನೆ ಸೇರಿ ಮೂರು ಕಡೆ ದಾಳಿ.
ಕೋಟಿ ಕೋಟಿ ಕುಳವನ್ನ ಲಾಕ್ ಮಾಡಿರೋ ಅಧಿಕಾರಿಗಳು.


ಜಿಲ್ಲಾ ನಗರಾಭಿವೃದ್ಧಿ ಕೋಸದ ಎಇಇ ಮಧನಸಿಂಗ ರಜಪೂತ ಮೇಲೆ ದಾಳಿ.
ಬೆಳಗಾವಿ ಆಂಜನೇಯ ನಗರದಲ್ಲಿ ಮೂರು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ.
ಅಕ್ರಮ ಆಸ್ತಿ ಹೊಂದಿರೋ ಆರೋಪದ ಮೇಲೆ ದಾಳಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅಥಣಿ ತಾಲೂಕಿನ ಮನೆಗಳ ಮೇಲೆ ದಾಳಿ.
ದಾಳಿ ವೇಳೆ ಅಕ್ರಮ ಆಸ್ತಿಪಾಸ್ತಿ ಇರೋ ಮಹತ್ವದ ದಾಖಲೆಗಳ ಪರಿಶೀಲನೆ.
ಕೋಟ್ಯಾಂತರ ರೂಪಾಯಿ ಮೌಲ್ಯದಲ್ಲಿ ಆಸ್ತಿ, ಚಿನ್ನಾಭರಣ, ಕೋಟ್ಯಾಂತರ ರೂಪಾಯಿ. ಡೆಪಾಸಿಟ್ ಇರೋ ಬಗ್ಗೆ ಮಾಹಿತಿ
ಡಿಎಸ್ಪಿ ಬಿಎಸ್ ಪಾಟೀಲ, ಭರತ ರೆಡ್ಡಿ ನೇತೃತ್ವದಲ್ಲಿ ದಾಳಿ.
ಮುಂದುವರೆದ ಲೋಕಾ ಅಧಿಕಾರಿಗಳ ದಾಖಲೆಗಳ ಪರಿಶೀಲನೆ…!

  • Related Posts

    ಬೆಳಗಾವಿಯಲ್ಲಿ ಎ.ಇ.ಇ ಮನೆಯಲ್ಲಿ 14 ಕೋಟಿ ಅಕ್ರಮ ಹಣ & ಆಸ್ತಿ ವಶ…!

    ಬೆಳಗಾವಿ ಬ್ರೇಕಿಂಗ್:ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆ ದಾಳಿ ವೇಳೆ 6 ಕೆಜಿ ಚಿನ್ನ, 5ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ ಗಳು ಜಪ್ತಿ.ಎರಡು ದಿನಗಳ ಲೋಕಾಯುಕ್ತ ದಾಳಿ ಮುಕ್ತಾಯ ಬೆನ್ನೆಲ್ಲೇ…

    ಬೆಳಗಾವಿಯಲ್ಲಿ ಲವ್ ಸೆಕ್ಸ್ ದೋಖಾ…!

    ಹೌದು ವೀಕ್ಷಕರೇ… ರಾಜ್ಯದ ಬೆಳಗಾವಿ ಜಿಲ್ಲೀ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು..ಮದುವೆ ಹೆಸರಿನಲ್ಲಿ ಮೋಸ ಬಳಿಕ ಬ್ಲ್ಯಾಕ್ ಮೇಲ್..ಮಾಡಿ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ… ಕೆಲವು ದಿನಗಳ ಹಿಂದೆ ಯುವತಿಯೊಂದಿಗೆಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೂಲಕ ಸ್ನೇಹ..ಪ್ರೀತಿಗೆ.. ತಿರುಗಿ ಮೋಸದ ಜಾಲದಲ್ಲಿ ಸಿಲುಕಿದ ಯುವತಿ.ಬೆಳಗಾವಿ…

    Leave a Reply

    Your email address will not be published. Required fields are marked *