December 23, 2024
Share Everywhere

ಕೊನೆಗೂ ಈಡೇರಲಿಲ್ಲ ರಾಜಕುಮಾರ್ ಕೊನೆಯ ಆಸೆ: ಕನ್ನಡದ ಮೇರು ನಟ ಗಾನಗಂಧರ್ವ ಡಾಕ್ಟರ್ ರಾಜಕುಮಾರ್ ಅಂದ್ರೆ ಕನ್ನಡಿಗರಿಗೆ ಅದೆಷ್ಟು ಪ್ರೀತಿ. ರಾಜಕುಮಾರ ಅಂದ್ರೆ ಆರಾಧ್ಯ ದೈವದಂತೆ ಕಾಣುತ್ತಿದ್ದರು.

ಎಲ್ಲಾ ರೀತಿಯ ನಟನೆಯನ್ನ ಲೀಲಾ ಜಾಲವಾಗಿ ಮಾಡುವಂತಹ ನಟ ಅಂದ್ರೆ ಅದು ಡಾಕ್ಟರ್ ರಾಜಕುಮಾರ್. ಕೇವಲ ನಟನಾಗಿ ಮಾತ್ರವಲ್ಲದೆ ಆದರ್ಶ ವ್ಯಕ್ತಿಯಾಗಿ ಬಾಳಿದ್ದ ಡಾಕ್ಟರ್ ರಾಜಕುಮಾರ್ ಇಂದಿಗೆ ನಮ್ಮೊಂದಿಗೆ ಇಲ್ಲ.

ಇದನ್ನು ಓದಿ:ದರ್ಶನ್ ಬಗ್ಗೆ ಕೇಳ್ತಿದಂತೆ ದುನಿಯಾ ವಿಜಯ್ ಮಾಡಿದ್ದೇನು ಗೊತ್ತಾ https://swarasyanews.com/?p=103”

ಆದರೆ ರಾಜಕುಮಾರ ಅವರ ಸಿನಿಮಾಗಳು ಇಂದಿಗೂ ಜನರಿಗೆ ಮೌಲ್ಯದ ಮಾರ್ಗದರ್ಶನವನ್ನು ನೀಡ್ತಾ ಇವೆ. ರಾಜಕುಮಾರ್ ಸಿನಿಮಾಗಳು ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿನವರು ಯಾವುದೇ ಮುಜುಗರವಿಲ್ಲದೆ ನೋಡಬಹುದಾದಂತ ಸಿನಿಮಾಗಳು.

ಕೊನೆಗೂ ಈಡೇರಲಿಲ್ಲ ರಾಜಕುಮಾರ್ ಕೊನೆಯ ಆಸೆ

ನಾಟಕಗಳನ್ನು ಮಾಡುತ್ತಿದ್ದರು ರಾಜನಾಗಿ ಮೆರೆದರು.

ನಾಟಕ ಮಾಡಿಕೊಂಡಿದ್ದ ಡಾಕ್ಟರ್ ರಾಜಕುಮಾರ್, ಕನ್ನಡ ಸಿನಿ ರಂಗದಲ್ಲಿ ರಾಜನಾಗಿ ಮೆರೆದು. ಪ್ರತಿಯೊಬ್ಬ ಕಲಾವಿದನಿಗೂ ಮಾದರಿಯಾದ ಡಾಕ್ಟರ್ ರಾಜಕುಮಾರ್ ರವರಿಗೆ ಒಂದು ಕನಸಿತ್ತು ಆದರೆ ಆ ಕನಸು ಕೊನೆಗೂ ಈಡೇರಲಿಲ್ಲ.

ಹೌದು ಮನಸು ಮಾಡಿದರೆ ಏನನ್ನು ಬೇಕಾದರೂ ಕೊಂಡುಕೊಳ್ಳಬಹುದಾದ ಕೀರ್ತಿ ಅಂತಸ್ತು ಐಶ್ವರ್ಯ ಇದ್ದರೂ ಕೂಡ ಡಾಕ್ಟರ್ ರಾಜಕುಮಾರ್ ಗೆ ಇದೊಂದು ಕನಸು ಈಡೇರಲಿಲ್ಲ.

ಇದನ್ನು ನೋಡಿ : ಕಲಿ ಅವತಾರದಲ್ಲಿ ಉಪ್ಪಿ ಕಮಾಲ್: https://youtu.be/0OJNYudPNOQ?si=HlkThCgD3hlpXVJT

ಹೌದು ಡಾಕ್ಟರ್ ರಾಜಕುಮಾರ್ ಮನಸ್ಸು ಮಾಡಿದರೆ ಕರ್ನಾಟಕದ ಮುಖ್ಯಮಂತ್ರಿ ಆಗಬಹುದುದಿತ್ತು. ಅವರ ಮೂರು ಜನ ಮಕ್ಕಳು ಕೂಡ ಸೂಪರ್ ಸ್ಟಾರ್ಗಳೇ.

ಕೊನೆಗೂ ಈಡೇರಲಿಲ್ಲ ರಾಜಕುಮಾರ್ ಕೊನೆಯ ಆಸೆ

ನೂರಾರು ಬಿರುದುಗಳು, ಕೋಟ್ಯಾಂತರ ಅಭಿಮಾನಿಗಳು, ಶ್ರೀಮಂತಿಕೆ ಪ್ರಭಾವ ಎಲ್ಲವೂ ಇದ್ರು ಕೂಡ ಡಾಕ್ಟರ್ ರಾಜಕುಮಾರ್ ಅವರಿಗೆ ಆ ಒಂದು ಆಸೆ ಈಡೇರಲಿಲ್ಲ ಅದು ಕೃಷಿಕನಾಗಿ ದುಡಿಯೋದು.

ಹೌದು ಡಾಕ್ಟರ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಧನ ಎಮ್ಮೆಗಳನ್ನು ಮೇಯಿಸುತ್ತಿದ್ದರಂತೆ. ಆದರೆ ನಟನಾಗಿ ಯಶಸ್ಸು ಕಂಡ ನಂತರ ರಾಜಕುಮಾರ ಅವರಿಗೆ ಬಿಡುವಿರಲಿಲ್ಲ ಹಾಗಾಗಿ ಅವರು ಕೃಷಿಕನಾಗುವ ಆಸೆ ಹಾಗೆಯೇ ಉಳಿದುಬಿಟ್ಟಿತ್ತು. ಅವರ ಕೊನೆಗಾಲದಲ್ಲೂ ಕೂಡ ಜಮೀನಿನಲ್ಲಿ ಉಳುಮೆ ಮಾಡಬೇಕೆಂಬ ಆಸೆನಾ ವ್ಯಕ್ತಪಡಿಸಿದರು ಆದರೆ ಅವರ ಆಸೆ ಕನಸಾಗಿಯೇ ಉಳಿಯಿತು.

ಕೊನೆಗೂ ಈಡೇರಲಿಲ್ಲ ರಾಜಕುಮಾರ್ ಕೊನೆಯ ಆಸೆ


Share Everywhere

Leave a Reply

Your email address will not be published. Required fields are marked *