December 23, 2024
Share Everywhere

ದರ್ಶನ್ ಬಗ್ಗೆ ಕೇಳ್ತಿದ್ದಂತೆ ವಿಜಯ್ ಮಾಡಿದ್ದೇನು ಗೊತ್ತಾ. ನಟ ದುನಿಯಾ ವಿಜಯ್ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡದ ಜನರ ಮನಸ್ಸನ್ನು ಗೆದ್ದಿದ್ದಾರೆ ಕೇವಲ ನಟನೆ ಮಾತ್ರವಲ್ಲವೇ ನಿರ್ದೇಶನಕ್ಕೂ ಇಳಿದು ಸಲಗಾ ಚಿತ್ರದ ಮೂಲಕ ನಿರ್ದೇಶಕರಾದರೂ ಹಾಗೂ ಸಲಗ ಚಿತ್ರ ಅಭೂತಪೂರ್ವ ಯಶಸ್ಸನ್ನ ಕಂಡಿತ್ತು.

ದರ್ಶನ್ ಬಗ್ಗೆ ಕೇಳ್ತಿದ್ದಂತೆ ದುನಿಯಾ ವಿಜಯ್ ಮಾಡಿದ್ದೇನು ಗೊತ್ತಾ?

ಈಗ ಮತ್ತೊಂದು ನಿರ್ದೇಶನದ ಸಿನಿಮವಾದ ಭೀಮಾ ಚಿತ್ರವನ್ನು ನಿರ್ದೇಶನ ಮಾಡಿ ಯಶಸ್ವಿ ಚಿತ್ರವನ್ನು ನೀಡಿ ಡಬಲ್ ಸಕ್ಸಸ್ ಖುಷಿಯಲ್ಲಿದ್ದಾರೆ.

ಇದರ ಜೊತೆಯಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ದುನಿಯಾ ವಿಜಯ್ ಅವರು, ಖಾಸಗಿ ಚಾನೆಲ್ ಒಂದರಲ್ಲಿ ನೀಡಿದ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಹೀಗೊಂದು ಮಾತನಾಡಿದ್ದಾರೆ

ದರ್ಶನ್ ಬಗ್ಗೆ ಕೇಳ್ತಿದ್ದಂತೆ ದುನಿಯಾ ವಿಜಯ್ ಮಾಡಿದ್ದೇನು ಗೊತ್ತಾ?

ಹೌದು ಭೀಮಾ ಚಿತ್ರ ಈಗಾಗಲೇ ಕರ್ನಾಟಕದಾದ್ಯಂತ ರಿಲೀಸ್ ಆಗಿ ಉತ್ತಮ ಪ್ರದರ್ಶನವನ್ನ ಕಾಣ್ತಾ ಇದೆ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ.

ಮೊದಲ ಚಿತ್ರವಾದ ಸಲಗಾ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದ ವಿಜಯ ಅವರು ಈಗ ಭೀಮಾ ಚಿತ್ರವನ್ನು ನಿರ್ದೇಶನ ಮಾಡಿ ಅದರಲ್ಲೂ ಕೂಡ ಸಕ್ಸಸ್ ಕಾಣ್ತಿದ್ದಾರೆ

ಆದರೆ ಭೀಮ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕಾಗಿ ಹಲವಾರು ಖಾಸಗಿ ಚಾನೆಲ್ ಗಳ ಸಂಘದಲ್ಲಿ ಭಾಗಿಯಾಗುತ್ತಿದ್ದಾರೆ

ಗಣೇಶ್ ಕಷ್ಟ ನೋಡಿ ನನಗೆ ತುಂಬಾ ಬೇಜಾರಾಗಿತ್ತು

ಖಾಸಗಿ ಯುಟ್ಯೂಬ್ ಚಾನೆಲ್ ಒಂದರಲ್ಲಿ ಆಂಕರ್ ಕೇಳಿದ ಪ್ರಶ್ನೆಗೆ ಭೀಮ, ಮುಕ್ತ ಮನಸ್ಸಿನಿಂದ ಉತ್ತರವನ್ನು ನೀಡಿದ್ದಾರೆ.

ಹಾಗೂ ರಾಪಿಡ್ ಫೈರ್ ರೌಂಡಲ್ಲಿ ಹಲವಾರು ನಟರುಗಳ ಬಗ್ಗೆ ಆಂಕರ್ ಪ್ರಶ್ನೆಯನ್ನು ಕೇಳಿದರು

ಇದಕ್ಕೆ ಉತ್ತರವನ್ನು ನೀಡಿದ ದುನಿಯಾ ವಿಜಯ್ ಅವರು ಗಣೇಶ್ ಬಗ್ಗೆ ಕೇಳಿದ ಪ್ರಶ್ನೆಗೆ ಗಣೇಶ್ ಕಷ್ಟಪಟ್ಟಿದ್ದನ್ನ ನೋಡಿದ್ರೆ ನನಗೆ ಬೇಜಾರಾಗುತ್ತೆ ಯಾಕೆಂದರೆ ನಾವೆಲ್ಲ ಆಗ ಕಷ್ಟದಲ್ಲಿ ಇದ್ದವರು.

ಈಗ ಗಣೇಶ್ ಬಗ್ಗೆ ನೆನೆಸಿಕೊಂಡರೆ ಅವನು ಖುಷಿಯಾಗಿದ್ದಾನೆ ಅಲ್ಲ ಅದಕ್ಕೆ ಖುಷಿಯಾಗುತ್ತೆ ದೇವರು ಅವನನ್ನ ಇನ್ನೂ ಚೆನ್ನಾಗಿ ಇಟ್ಟಿರಲಪ್ಪ ಅಂತ ಬೇಡಿಕೊಳ್ಳುತ್ತೇನೆ ಅಂತ ಹೇಳಿದರು.

ದರ್ಶನ್ ಬಗ್ಗೆ ಕೇಳ್ತಿದ್ದಂತೆ ದುನಿಯಾ ವಿಜಯ್ ಮಾಡಿದ್ದೇನು ಗೊತ್ತಾ?

ಇನ್ನು ಯೋಗರಾಜ್ ಭಟ್ಟರ ಬಗ್ಗೆ ಕೇಳಿದ ಪ್ರಶ್ನೆಗೆ ಭಟ್ರು ತುಂಬಾ ವಿದ್ಯಾವಂತ ತುಂಬಾ ಓದಿಕೊಂಡಿದ್ದಾರೆ ಒಳ್ಳೆಯ ನಾಲೆಡ್ಜ್ ಇರೋ ಮನುಷ್ಯ

ಅವರು ಏನು ಬೇಕಾದರೂ ಮಾಡಬಲ್ಲರು ಆದರೆ ಅವರ ಸಿನಿಮಾ ಪ್ಲಾಪ್ ಆದ್ರೆ ನಾನು ಅವರಿಗೆ ಬೈತೀನಿ.

ಅವರಿಗೆ ನಾನು ಎಷ್ಟು ಕೆಟ್ಟದಾಗಿ ಬೈತೀನಿ ಅಂದ್ರೆ ನಾನು ಅವರ ಸಿನಿಮಾಗಳು ಸೋತ್ರೆ ತುಂಬಾ ಕೆಟ್ಟದಾಗಿ ಬೈತಿನಿ.

ಯಾಕಂದ್ರೆ ನಾವು ಚಿತ್ರರಂಗದಲ್ಲಿ ಅತಿ ಹೆಚ್ಚು ಸಲ ಎಂದಿರುವ ವ್ಯಕ್ತಿಗಳಲ್ಲಿ ಭಟ್ರು ಕೂಡ ಒಬ್ಬರು.

ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನ ಬಾಚಿಕೊಂಡ ಕೆ.ಜಿ.ಎಫ್. ಕಾಂತಾರ https://swarasyanews.com/?p=87

ಇನ್ನು ಸೂರಿ ಬಗ್ಗೆ ಮಾತನಾಡಿದ ವಿಜಯ್ ಸೂರಿ ನನ್ನ ಗುರು ಯಾವಾಗಲೂ ನಾನು ಗುರು ಸ್ಥಾನವನ್ನು ನೀಡುತ್ತೇನೆ. ಅವರನ್ನ ಗುರುವಿನಂತೆ ಕಾಣುತ್ತೇನೆ ಅಂತ ಹೇಳಿದ್ರು.

ಪುನೀತ್ ರಾಜಕುಮಾರ್ ಬಗ್ಗೆ ಹೇಳಬೇಕು ಅಂದ್ರೆ ನಾನು ತುಂಬಾ ಎಮೋಷನ್ ಆಗ್ತೀನಿ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ ವಿಜಯ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡುವಾಗಲೆಲ್ಲ ನಾನು ಭಾವುಕನಾಗ್ತೇನೆ

ಯಾಕಂದ್ರೆ ಪುನೀತ್ ಅವರು ನನ್ನ ಹಲವಾರು ಸಿನಿಮಾಗಳಿಗೆ ತುಂಬಾ ಸಪೋರ್ಟ್ ಮಾಡಿದರು

ಹಾಗೂ ನನ್ನ ಒಂದು ಚಿತ್ರದ ಹಾಡನ್ನು ನೆನಪಿನಲ್ಲಿ ಇಟ್ಟುಕೊಂಡು ಸ್ಟೇಜ್ ಮೇಲೆ ಬಂದು ಹಾಡಿದ್ರು ಅದನ್ನ ನಾನು ಯಾವಾಗಲೂ ಮರೆಯುವುದಿಲ್ಲ

ಪುನೀತ್ ಅಂದ್ರೆ ನಾನು ಪ್ರತಿಕ್ಷಣ ಎಮೋಷನ್. ಅಂತ ವಿಜಯ್ ಹೇಳಿದ್ರು.

ರಕ್ಷಿತ್ ನನಗೆ ಸ್ನೇಹಿತನಲ್ಲ :ರಿಷಬ್ https://swarasyanews.com/?p=75

ಇನ್ನು ಕೊನೆಯದಾಗಿ ಆಂಕರ್ ಲಾಸ್ಟ್ ದರ್ಶನವರ ಬಗ್ಗೆ ಏನ್ ಹೇಳ್ತೀರಾ ಅಂತ ಕೇಳಿದಾಗ, ಒಳ್ಳೆದಾಗಲಿ ಅಂತ ಅಷ್ಟನ್ನೇ ಹೇಳಿದ್ರು.

ದರ್ಶನ್ ಬಗ್ಗೆ ಕೇಳ್ತಿದ್ದಂತೆ ದುನಿಯಾ ವಿಜಯ್ ಮಾಡಿದ್ದೇನು ಗೊತ್ತಾ?

ಯಾಕಂದ್ರೆ ದರ್ಶನ್ ಹೀಗಿರುವ ಪರಿಸ್ಥಿತಿ ಅಂತದ್ದು ಆದ್ದರಿಂದ ದರ್ಶನ್ಗೆ ಒಳ್ಳೇದಾಗ್ಲಿ ಅಂತ ದುನಿಯಾ ವಿಜಯ್ ಅವರು ಹೇಳಿದರು.

ಈ ವಿಡಿಯೋ ನೋಡಿ : https://youtu.be/WNTX1sqFl3w?si=MtD12v2q3MF7FHLY


Share Everywhere

Leave a Reply

Your email address will not be published. Required fields are marked *